ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳು ಹಳ್ಳದಲ್ಲಿ ಶವವಾಗಿ ಪತ್ತೆ..!

ರಾಯಚೂರು, ಮಾ.8- ಕುಟುಂಬದವರೊಂದಿಗೆ ಜಾತ್ರೆಗೆ ತೆರಳಿ ಕಾಣೆಯಾಗಿದ್ದ ಮಾಜಿ ಶಾಸಕರೊಬ್ಬರ ಇಬ್ಬರು ಮೊಮ್ಮಕ್ಕಳು ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಣ್ಣಯ್ಯ (7) ಮತ್ತು ವರುಣ (9) ಮೃತಪಟ್ಟಿರುವ ದುರ್ದೈವಿಗಳು.ರಾಯಚೂರು

Read more