ಮಳೆಯಿಂದ ಹಾನಿಗೀಡಾಗಿರುವ ಜಿಲ್ಲೆಗಳಲ್ಲಿ ಗೌಡರ ಅಧ್ಯಯನ

ಬೆಂಗಳೂರು, ಅ.23-ಮಳೆಯಿಂದ ಹಾನಿಗೀಡಾಗಿರುವ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಮತ್ತು ನಾಳೆ ಅಧ್ಯಯನ ನಡೆಸಲಿದ್ದಾರೆ.

Read more