ಕ್ಷುದ್ರಗ್ರಹಗಳಿಂದ ಯಾವುದೇ ಸಮಯದಲ್ಲಿ ಭೂಮಿಗೆ ಗಂಡಾಂತರ…!

ಲಂಡನ್, ಜೂ.22-ಭೂಮಿಗೆ ಸನಿಹದಲ್ಲೇ ಇರುವ ಕ್ಷುದ್ರಗ್ರಹಗಳಿಂದ ಯಾವುದೇ ಸಮಯದಲ್ಲಿ ಗಂಡಾಂತರ ಸಂಭವಿಸಬಹುದು. ಇಂಥ ಘಟನೆಯಿಂದ ದೊಡ್ಡ ನಗರಗಳೇ ಸರ್ವನಾಶವಾಗಬಹುದು ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.  

Read more