ನಕಲಿ ಸುದ್ದಿ : ಐಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಕ್ರಿಮಿನಲ್ ಕಂಟಕ

ನವದೆಹಲಿ, ಸೆ.1 (ಪಿಟಿಐ)- ನಕಲಿ ಸುದ್ದಿಗಳನ್ನು ಹಬ್ಬಿಸಲು ತಮ್ಮ ವೇದಿಕೆಗಳು ಬಳಕೆ ಯಾಗಿದ್ದಲ್ಲಿ ಭಾರತದ ಮುಂಚೂಣಿ ಮಾಹಿತಿ ತಂತ್ರಜ್ಞಾನ  ಸಂಸ್ಥೆಗಳ ಮುಖ್ಯಸ್ಥರು ಕ್ರಿಮಿನಲ್ ಕಾನೂನು ಕಂಟಕಕ್ಕೆ ಗುರಿಯಾಗಲಿದ್ದಾರೆ. 

Read more