Big News : ರೈತರ ಸಾಲಮನ್ನಾ ರೀತಿಯಲ್ಲೇ ಮೀನುಗಾರರು, ನೇಕಾರರು, ಸ್ತ್ರೀಶಕ್ತಿಸಂಘಗಳ ಸಾಲ ಮನ್ನಾ..!

ಬೆಂಗಳೂರು, ಜು.14- ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ ರೀತಿಯಲ್ಲಿ ಮೀನುಗಾರರು, ನೇಕಾರರು, ಸ್ತ್ರೀ ಶಕ್ತಿಸಂಘಟನೆಗಳ ಸಾಲವನ್ನು ಮುಖ್ಯಮಂತ್ರಿ ಮನ್ನಾ ಮಾಡಲಿದ್ದಾರೆ.

Read more