ಮೈಸೂರುನಲ್ಲಿ ಎಲ್ಲರ ಗಮನ ಸೆಳೆದ ರೈತ ದಸರಾ

ಮೈಸೂರು, ಅ.01-ಮೈಸೂರು ದಸರಾ ಪ್ರಯುಕ್ತ ನಗರದಲ್ಲಿಂದು ಆಯೋಜಿಸಿದ್ದ ರೈತ ದಸರಾ ಎಲ್ಲರ ಗಮನ ಸೆಳೆಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ರೈತ ದಸರಾ ಮೆರವಣಿಗೆ ಜೆ.ಕೆ.ಮೈದಾನದಲ್ಲಿ

Read more