ಒಂದೆಡೆ ವರುಣನ ಅವಕೃಪೆ, ಇನ್ನೊಂದಡೆ ವನ್ಯ ಮೃಗಗಳ ಹಾವಳಿ, ರೈತನ ಬಾಳು ಗೋಳು..!

ತುಮಕೂರು, ಜು.4- ಮೊದಲೇ ಬರ ಆವರಿಸಿರುವ ಶಿರಾ ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿ ಬೆಳೆದ ಬೆಳೆಯನ್ನಾದರೂ ಉಳಿಸಿಕೊಂಡು ಜೀವನ ನಡೆಸಬೇಕೆನ್ನುವ ರೈತರನ್ನು ವನ್ಯ ಮೃಗಗಳ ಹಾವಳಿ ಕಂಗೆಡಿಸಿದೆ. ಜಿಲ್ಲೆಯ

Read more