ಎಫ್‍ಸಿಐ ವಾಚ್‍ಮನ್ ಹುದ್ದೆ ಪ್ರಶ್ನೆ ಪತ್ರಿಕೆ ಸೋರಿಕೆ : 48 ಅಭ್ಯರ್ಥಿಗಳು, ಇಬ್ಬರು ಏಜೆಂಟ್‍ಗಳ ಸೆರೆ

ಭೋಪಾಲ್, ಏ.2-ಸಿಬಿಎಸ್‍ಇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ದೇಶಾದ್ಯಂತ ವಿವಾದ ಸೃಷ್ಟಿಯಾಗಿರುವಾಗಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಾಚ್‍ಮನ್ (ಕಾವಲುಗಾರ) ಹುದ್ದೆಗಾಗಿ ಭಾರತ ಆಹಾರ ನಿಗಮ(ಎಫ್‍ಸಿಐ)ದ

Read more