ಗಿನ್ನಿಸ್ ದಾಖಲೆ ನಿರ್ಮಿಸಿದ್ದ ಹಿರಿಯ ನಟಿ, ನಿರ್ದೇಶಕಿ ವಿಜಯ ನಿರ್ಮಲಾ ವಿಧಿವಶ..!

ಹೈದ್ರಾಬಾದ್, ಜೂ. 27- ತ್ರಿಭಾಷಾ ನಟಿ, ಗಿನ್ನಿಸ್ ದಾಖಲೆ ನಿರ್ದೇಶಕಿ , ಸೂಪರ್‍ಸ್ಟಾರ್ ಕೃಷ್ಣನ ಪತ್ನಿ ವಿಜಯನಿರ್ಮಲಾ (75) ಅವರು ಇಂದು ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ

Read more