ಬರ್ತ್‍ಡೇಗಾಗಿ ಕೇಕ್ ಬಯಸುವ ಕಿಲಾಡಿ ಪಾಂಡಾಗಳು..!

  ಬರ್ತ್‍ಡೇ ಅಂದ ಕೂಡಲೇ ಥಟ್ಟನೆ ಕಣ್ಮುಂದೆ ಕೇಕ್ ನೆನಪಿಗೆ ಬರುತ್ತದೆ ಅಲ್ಲವೇ..? ಜನ್ಮದಿನದಂದು ಎಲ್ಲರೂ ಕೇಕ್ ಕತ್ತರಿಸಿ ಅವುಗಳನ್ನು ಮನೆಮಂದಿಗೆ,. ಬಂಧು-ಮಿತ್ರರಿಗೆ ಹಂಚಿ ತಿನ್ನುವುದು ಸಾಮಾನ್ಯ.

Read more