ರಥ ಎಳೆಯುವಾಗ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ಸಾವು..!

ಚೆನ್ನೈ,ಏ.27- ದೇವಸ್ಥಾನದ ಉತ್ಸವದ ವೇಳೆ ರಥಕ್ಕೆ ಹೈ ಟೆನ್ಷನ್ ವೈರ್ ಸುತ್ತಿಕೊಂಡು ಇಬ್ಬರು ಮಕ್ಕಳು ಸೇರಿದಂತೆ 11 ಮಂದಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ

Read more

ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು,ಮಾ.9-ಕೊರೊನಾ ಸೋಂಕು ಕ್ಷೀಣಿಸಿರುವ ಹಿನ್ನಲೆಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖದತ್ತ ಸಾಗಿರುವುದರಿಂದ ಹಬ್ಬ ಹರಿದಿನಗಳು ಸೇರಿದಂತೆ

Read more

ಮತ್ತೆ ಕೊರೋನಾ ರಣಕೇಕೆ, ಒಂದೇ ದಿನ 50 ಸಾವಿರ ಕೇಸ್, ಯುಗಾದಿ-ಗುಡ್‍ಫ್ರೈಡೆಗೆ ಬ್ರೇಕ್..!

ನವದೆಹಲಿ, ಮಾ.25- ಮಹಾಮಾರಿ ಕೊರೊನಾ ಮತ್ತೊಮ್ಮೆ ಹಬ್ಬರಿಸಿದ್ದು, ನಿನ್ನೆ ಒಂದೇ ದಿನ 50 ಸಾವಿರ ಗಡಿ ದಾಟಿ ಸೋಂಕು ವ್ಯಾಪಿಸಿದೆ. ಈ ಮೂಲಕ ಮುಂಬರುವ ಯುಗಾದಿ, ಹೋಳಿ,

Read more

ಹಬ್ಬದ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ಜನರಿಗೆ ಬಿಬಿಎಂಪಿ ಆಯುಕ್ತರ ಮನವಿ

ಬೆಂಗಳೂರು, ಅ.22- ಕಳೆದ ಒಂದು ವಾರದಿಂದ ನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿವೆ. ಆದರೆ, ಹಬ್ಬದ ಸಂದರ್ಭದಲ್ಲಿ ಜನ ಮೈ ಮರೆಯಬಾರದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್

Read more

ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ

ಬೆಂಗಳೂರು, ಜು.28-ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ, ಸಡಗರ. ನಾಗರಪಂಚಮಿಯ ದಿನವಾದ ಇಂದು ಎಲ್ಲಾ ನಾಗದೇವಾಲಯಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನೆರವೇರಿದವು. ನಾಗರ ಕಲ್ಲಿಗೆ, ಹುತ್ತಗಳಿಗೆ ವಿಶೇಷ ಪೂಜೆ ಹಾಲಿನ ಅಭಿಷೇಕ

Read more

ಕೆಂಪೇಗೌಡರ ಜಯಂತಿ ಶಾಲಾ, ಕಾಲೇಜುಗಳಲ್ಲಿ ಆಚರಿಸಿ

ಚನ್ನಪಟ್ಟಣ, ಏ.28- ನಾಡಪ್ರಭು ಕೆಂಪೇಗೌಡರು ಎಲ್ಲಾ ವರ್ಗಗಳ ಉದ್ದಾರಕ್ಕೆ ದುಡಿದ ಮಹಾನ್ ಚೇತನ. ಬೆಂಗಳೂರಿನ ನಿರ್ಮಾತೃವಾಗಿ ರಾಜ್ಯಕ್ಕೆ ರಾಜಧಾನಿಯನ್ನು ನೀಡಿದ ವೀರ ಸೇನಾನಿ ಎಂದು ಕಸ್ತೂರಿ ಕರ್ನಾಟಕ

Read more

ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ

ಬೆಂಗಳೂರು, ಏ.26-ಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ  ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಹುಭಾಷಾ ವಚನಗಳ ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಬೇಲಿಮಠದ ಶ್ರೀ

Read more

ಜಾತ್ರೆಯಲ್ಲಿ ಹೋಳಿಗೆ ಊಟ ಮಾಡಿ150 ಹೆಚ್ಚು ಭಕ್ತರು ಅಸ್ವಸ್ಥ

ಚಿತ್ರದುರ್ಗ, ಏ.15-ಜಾತ್ರೆಯಲ್ಲಿ ಹೋಳಿಗೆ ಊಟ ಸೇವಿಸಿದ 150ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ನಡೆದಿದೆ.ಯಲ್ಲಮ್ಮ ದೇವಿಗೆ ಹರಕೆ ತೀರಿಸಲು ಬಡಗಿ ಬೋರಯ್ಯ ಎಂಬುವರು

Read more

ನಾಳೆಯಿಂದ ಕರಿಯಮ್ಮದೇವಿ ಜಾತ್ರಾ ಮಹೋತ್ಸವ

ಗದಗ,ಮಾ.27- ಗದುಗಿನ ಐತಿಹಾಸಿಕ ಕರಿಯಮ್ಮನಕಲ್ಲು ಕರಿಯಮ್ಮದೇವಿಯ 88ನೇ ಜಾತ್ರಾ ಮಹೋತ್ಸವ ನಮ್ಮ ನಗರ ಜಾತ್ರೆಯ ಕಾರ್ಯಕ್ರಮಗಳು ನಾಳೆಯಿಂದ 30ರವರೆಗೆ ನಡೆಯಲಿವೆ ಎಂದು ಕರಿಯಮ್ಮ ಕಲ್ಲು ಬಡಾವಣೆ ಸುಧಾರಣಾ

Read more

ಹೋಳಿಯಾಡಿ ಸ್ನಾನಕ್ಕೆ ನದಿಗಿಳಿದ ಯುವಕ ನೀರು ಪಾಲು

ಕೊಪ್ಪಳ,ಮಾ.13– ಹೋಳಿ ಹಬ್ಬವನ್ನು ಆಚರಿಸಿ ಸ್ನಾನ ಮಾಡಲು ನದಿಗೆ ಇಳಿದಿದ್ದ ಯುವಕನೊಬ್ಬ ನೀರು ಪಾಲಾಗಿದ್ದು , ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ಅಳವಂದ ನಿವಾಸಿ ಬಸವರಾಜ ಮೆಳ್ಳ(24) ಮೃತಪಟ್ಟ

Read more