‘ಲವ್‍ಯು ರಚ್ಚು’ ಚಿತ್ರದ ಶೂಟಿಂಗ್ ವೇಳೆ ಫೈಟರ್ ಸಾವು..!

ರಾಮನಗರ, ಆ. 9- ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು ಶೂಟಿಂಗ್ ಸಮಯದಲ್ಲೇ ಫೈಟರ್‍ವೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಸ್ಯಾಂಡಲ್‍ವುಡ್‍ನ ಕೃಷ್ಣ ಅಜೇಯರಾವ್ ಹಾಗೂ ಡಿಂಪಲ್

Read more