ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

ಬೆಳಗಾವಿ,ಜೂ.3 -ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು , ಸಂಪೂರ್ಣ ಕಾರು ಸುಟ್ಟು ಹೋಗಿರುವ ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಾಜಿನಗರದ

Read more

ಬೂದಿಕೋಟೆಯ ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ

ಕೋಲಾರ, ಮೇ 31- ಎಸ್‍ಬಿಐ ಬ್ಯಾಂಕ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ನಿನ್ನೆ ಸಂಜೆ ಮಿಂಚು-ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಬೂದಿಕೋಟೆಯಲ್ಲಿ

Read more

ಅತ್ತಿಬೆಲೆ ಸಮೀಪ ಹೊತ್ತಿ ಉತ್ತಿದ ಕೆಮಿಕಲ್ ತುಂಬಿದ್ದ ಕಂಟೈನರ್, ಚಾಲಕ-ಕ್ಲೀನರ್ ಸಜೀವ ದಹನ

ಆನೇಕಲ್, ಏ.13- ಅತ್ತಿಬೆಲೆ ಸಮೀಪದ ಚೆಕ್ ಪೋಸ್ಟ್ಸ್ಟ್ ಬಳಿ ನಿಲ್ಲಿಸಿದ್ದ ಕಂಟೈನರ್ ಗೆ ಕೆಮಿಕಲ್ ತುಂಬಿದ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡು ಲಾರಿಯಲ್ಲಿದ್ದ ಚಾಲಕ ಮತ್ತು

Read more

ನಡು ರಸ್ತೆಯಲ್ಲೇ ಹೊತ್ತಿಉರಿದ ಎಟಿಎಂ ವಾಹನ, 73 ಲಕ್ಷ ರೂ. ಹಣ ಸೇಫ್

ಹುಬ್ಬಳ್ಳಿ, ಮಾ.27- ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಹೊತ್ತಿ ಉರಿದಿರುವ ಘಟನೆ ತಾಲ್ಲೂಕಿನ ವರೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೆನರಾ ಬ್ಯಾಂಕ್‍ಗೆ

Read more

ಮಂಗಳೂರು : ಟೆಕ್ ಆಫ್ ಗೆ ರೆಡಿಯಾಗಿದ್ದ ವಿಮಾನದಲ್ಲಿ ದಟ್ಟ ಹೊಗೆ, ಹಾರಾಟ ರದ್ದು

ಮಂಗಳೂರು, ಮಾ.15- ಪ್ರಯಾಣಿಕರ ವಿಮಾನವೊಂದು ಮೇಲೇರಲು ಸಜ್ಜಾಗುತ್ತಿದ್ದ ವೇಳೆ ಎಂಜಿನ್‍ನಲ್ಲಿ ಹಠಾತ್ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಹಾರಾಟ ರದ್ದಾದ ಘಟನೆ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ

Read more

ತಾಂತ್ರಿಕ ದೋಷದಿಂದಾಗಿ ಹೊತ್ತಿ ಉರಿದ ಸ್ಕೂಲ್ ಬಸ್

ಮಂಗಳೂರು,ಮಾ.15-ಶಾಲಾ ಬಸ್‍ಗೆ ಬೆಂಕಿ ತಗುಲಿ ಸಂಪೂರ್ಣ ಹಾನಿಗೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಅಜ್ಜಾವರ ಬಳಿ ಶಾಲಾ ಬಸ್ ಸಂಪೂರ್ಣ

Read more

ಗೋಡೌನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಹತ್ತಿ , ತೊಗರಿ ಭಸ್ಮ

ವಿಜಯಪುರ, ಮಾ.10- ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧಗಿ

Read more

ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

ಬೆಂಗಳೂರು,ಮಾ.7-ಗ್ಯಾರೇಜ್‍ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಜೆಸಿನಗರ ಠಾಣೆ ಸಮೀಪದ 100 ಮೀಟರ್ ಅಂತರದಲ್ಲಿ ಹಳೆ ಗ್ಯಾರೇಜ್ ಇದ್ದು ಇಲ್ಲಿ ಕಾರು ಹಾಗೂ

Read more

ಮಂಗನಾಟ ಮಾಡುತ್ತಿದ್ದ ವ್ಹೀಲಿಂಗ್ ಶೂರರನ್ನು ಹಿಡಿದು ಬೈಕ್’ಗೆ ಬೆಂಕಿಯಿಟ್ಟರು..!

ತುಮಕೂರು, ಮಾ.5- ನಗರದಲ್ಲಿ ನಿಲ್ಲದ ಬೈಕ್ ವ್ಹೀಲಿಂಗ್ ಹಾವಳಿ ಹಗಲು – ರಾತ್ರಿ ಎನ್ನದೆ ನಿರಂತರವಾಗಿ ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಾ ವಿವಿಧ ಬಡಾವಣೆ ನಿವಾಸಿಗಳ ನಿದ್ದೆಗೆಡಿಸುತ್ತಿದ್ದ

Read more

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ : ನವಜಾತ ಶಿಶುಗಳ ಸ್ಥಳಾಂತರ

ತುಮಕೂರು, ಮಾ.3- ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾಘಟಕ (ಎನ್‍ಐಸಿಯು)ದಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಹಿನ್ನೆಲೆಯಲ್ಲಿ 29 ನವಜಾತ ಶಿಶುಗಳನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Read more