ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

ಬೆಂಗಳೂರು,ಮಾ.7-ಗ್ಯಾರೇಜ್‍ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಜೆಸಿನಗರ ಠಾಣೆ ಸಮೀಪದ 100 ಮೀಟರ್ ಅಂತರದಲ್ಲಿ ಹಳೆ ಗ್ಯಾರೇಜ್ ಇದ್ದು ಇಲ್ಲಿ ಕಾರು ಹಾಗೂ

Read more

ಮಂಗನಾಟ ಮಾಡುತ್ತಿದ್ದ ವ್ಹೀಲಿಂಗ್ ಶೂರರನ್ನು ಹಿಡಿದು ಬೈಕ್’ಗೆ ಬೆಂಕಿಯಿಟ್ಟರು..!

ತುಮಕೂರು, ಮಾ.5- ನಗರದಲ್ಲಿ ನಿಲ್ಲದ ಬೈಕ್ ವ್ಹೀಲಿಂಗ್ ಹಾವಳಿ ಹಗಲು – ರಾತ್ರಿ ಎನ್ನದೆ ನಿರಂತರವಾಗಿ ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಾ ವಿವಿಧ ಬಡಾವಣೆ ನಿವಾಸಿಗಳ ನಿದ್ದೆಗೆಡಿಸುತ್ತಿದ್ದ

Read more

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ : ನವಜಾತ ಶಿಶುಗಳ ಸ್ಥಳಾಂತರ

ತುಮಕೂರು, ಮಾ.3- ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾಘಟಕ (ಎನ್‍ಐಸಿಯು)ದಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಹಿನ್ನೆಲೆಯಲ್ಲಿ 29 ನವಜಾತ ಶಿಶುಗಳನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Read more

ಚಾರ್ಮುಡಿ ಘಾಟ್‍’ನಲ್ಲಿ ಬೆಂಕಿಬಿದ್ದು ನೂರಾರು ಎಕರೆ ಅರಣ್ಯಸಂಪತ್ತು ಭಸ್ಮ

ಚಿಕ್ಕಮಗಳೂರು,ಮಾ.1- ಚಾರ್ಮುಡಿ ಘಾಟ್‍ನ ಶೋಲಾ ಅರಣ್ಯ ಪ್ರದೇಶಕ್ಕೆ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.  ಮೂಡಿಗೆರೆ ತಾಲ್ಲೂಕಿನ ಸೋಮನಕಾಡು, ಮಲಯ ಮಾರುತ ಸುತ್ತಲಿನ

Read more

ತವರಿನಿಂದ ಬಾರದ ಪತ್ನಿ, ಸಿಟ್ಟಿಗೆದ್ದು ಮಗಳಿಗೆ ಬೆಂಕಿಯಿಟ್ಟ ಪತಿ..!

ಮೈನ್ಪುರಿ(ಉತ್ತರಪ್ರದೇಶ),ಫೆ.26- ಪತ್ನಿ ಮೇಲಿದ್ದ ಕೋಪವನ್ನು ಮಗಳ ಮೇಲೆ ತೋರಿಸಿದ ವ್ಯಕ್ತಿಯೊಬ್ಬ ಆಕೆಗೆ ಸೀಮೆಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.   ಪತ್ನಿ ತವರಿನಿಂದ ಬರಲಿಲ್ಲ ಎಂಬ

Read more

ಬೆಂಕಿಬಿದ್ದು ನಾಲ್ಕು ಅಂಗಡಿಗಳು ಭಸ್ಮ, ಲಕ್ಷಾಂತರ ರೂ. ನಷ್ಟ

ಹಾಸನ,ಫೆ.5- ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಅಂಗಡಿಗಳು ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಧವಸ-ಧಾನ್ಯಗಳು ಸುಟ್ಟುಭಸ್ಮವಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನಗರದ ಕಟ್ಟಿನಕೆರೆಯ ಮಾರುಕಟ್ಟೆಯಲ್ಲಿ ಅಂಗಡಿಯೊಂದರಲ್ಲಿ

Read more

ಕ್ಯಾಂಟರ್ ಗೆ ಬೆಂಕಿಬಿದ್ದು 16 ರಾಸುಗಳ ಜೀವಂತ ದಹನ

ತುಮಕೂರು,ಫೆ.5-ನೋಡು ನೋಡುತ್ತಿದ್ದಂತೆ ರಾಸುಗಳನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್ ಬೆಂಕಿಯಿಂದ ಹೊತ್ತು ಉರಿದು ರೈತ ಸೇರಿದಂತೆ 16 ರಾಸುಗಳು ಜೀವಂತ ದಹನವಾಗಿರುವ ದುರ್ಘಟನೆ ಮಾರನಾಯಕನಪಾಳ್ಯದಲ್ಲಿ ಸಂಭವಿಸಿದೆ. ಸಿದ್ದಗಂಗಾ ಮಠದಲ್ಲಿ ನಡೆಯುವ

Read more

ಬೆಳ್ಳಂದೂರು ಕೆರೆ ಬೆಂಕಿಗೆ ಕಾರಣ ಪತ್ತೆ ಹಚ್ಚುತ್ತಿರುವ ಅಧಿಕಾರಿಗಳು

ಬೆಂಗಳೂರು, ಜ.20-ಬೆಳ್ಳಂದೂರು ಕೆರೆ ಹಾಗೂ ಸುತ್ತಮುತ್ತಲು ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳ ಹಾಗೂ ಗೃಹ ರಕ್ಷಕ ದಳದ

Read more

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ, ಸುತ್ತಮುತ್ತಲ ನಿವಾಸಿಗಳಲ್ಲಿ ತೀವ್ರ ಆತಂಕ

ಬೆಂಗಳೂರು, ಜ.20- ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದು ಹೊಗೆ ಆವರಿಸಿಕೊಂಡಿರುವುದರಿಂದ ಸುತ್ತಮುತ್ತಲ ನಿವಾಸಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ. ನಿನ್ನೆಯಿಂದ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಗ್ನಿಶಾಮಕ ದಳದವರು,

Read more

ಇನ್ನೆರಡು ಮೂರು ಗಂಟೆಗಳೊಳಗೆ ತಹಬದಿಗೆ ಬರಲಿದೆ ಬೆಳ್ಳಂದೂರು ಕೆರೆ ಬೆಂಕಿ

ಬೆಂಗಳೂರು, ಜ.20-ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ಇನ್ನೆರಡು ಮೂರು ಗಂಟೆಗಳೊಳಗೆ ತಹಬದಿಗೆ ಬರಲಿದೆ ಎಂದು ಅಗ್ನಿಶಾಮಕ ದಳದ ನಿರ್ದೇಶಕರಾದ ರಮೇಶ್ ತಿಳಿಸಿದ್ದಾರೆ.  ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಸಿಬ್ಬಂದಿಗಳಿಗೆ

Read more