ಸೊಮಾಲಿಯಾ : ಸ್ಪೋಟಕ್ಕೆ ಐವರ ಬಲಿ

ಮೊಗದಿಶು, ನ.25- ಸೊಮಾಲಿಯಾದ ರಾಜಧಾನಿಯ ಜನನಿಬಿಡ ಪ್ರದೇಶದಲ್ಲಿ ಇಂದು ಬೆಳಗಿನ ದಟ್ಟಣೆಯ ಅವಧಿಯಲ್ಲಿ ಭಾರಿ ಸೋಟ ಸಂಭವಿಸಿದ್ದು, ಕನಿಷ್ಠ ಪಕ್ಷ ಐವರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದಾರೆ

Read more