ಒಡೆದ ಹಿಮ್ಮಡಿಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್

ಚಳಿಗಾಲ ಶರುವಾಯಿತು ಎಂದರೆ ಹಿಮ್ಮಡಿ ಒಡೆಯುವುದು, ಪಾದಗಳಲ್ಲಿ ಬಿರುಕು ಕಂಡು ಬರುವುದು ಸರ್ವೇ ಸಾಮಾನ್ಯ.  ಕೆಲವರಿಗಂತೂ ಪಾದಗಳಲ್ಲಿ ಬಿರುಕು ಉಂಟಾಗಿ ರಕ್ತ ಬರಲಾರಂಭಿಸುತ್ತದೆ. ಈ ನೋವು ಸಹಿಸಲು ಅಸಾಧ್ಯ.

Read more