ಪಾಕ್’ಗೆ ಹೋಗಲು ಸಜ್ಜಾಗಿದ್ದ ನಾಲ್ವರು ಉಗ್ರರನ್ನು ಸೆರೆಹಿಡಿದ ಯೋಧರು

ಶ್ರೀನಗರ (ಪಿಟಿಐ), ಆ.26- ಭಯೋತ್ಪಾದನೆ ಸಂಘಟನೆಗೆ ಸೇರ್ಪಡೆಯಾಗಿ ಪಾಕಿಸ್ತಾನಕ್ಕೆ ಹೋಗಲು ಸಜ್ಜಾಗಿದ್ದ ನಾಲ್ವರು ಯುವ ಉಗ್ರಗಾಮಿಗಳನ್ನು ಯೋಧರು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೆರೆ ಹಿಡಿದಿದ್ದಾರೆ.

Read more