ಇಂದಿನ ಪಂಚಾಗ ಮತ್ತು ರಾಶಿಫಲ (03-08-2018)

ನಿತ್ಯ ನೀತಿ : ಮನಸ್ಸಿನಂತೆ ಮಾತು, ಮಾತಿನಂತೆ ಕ್ರಿಯೆ, ಮನಸ್ಸು,  ಮಾತು , ಕ್ರಿಯೆಗಳಲ್ಲಿ ಸತ್ಪುರು ಷರು ಒಂದೇ ಬಗೆಯಾಗಿರುತ್ತಾರೆ  -ಸುಭಾಷಿತ ರತ್ನ ಬಂಡಾಗಾರ ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (27-07-2018)

ನಿತ್ಯ ನೀತಿ : ಮನುಷ್ಯರಿಗೆ ರಾಜಸೇವೆಯೆಂಬುದು ಕತ್ತಿಯ ಅಲಗನ್ನು ನೆಕ್ಕಿದಂತೆ.ಸಿಂಹವನ್ನು ಅಪ್ಪಿಕೊಂಡಂತೆ, ಸರ್ಪದ ಮುಖವನ್ನು ಚುಂಬಿಸಿದಂತೆ. -ಕುವಲಯಾನಂದ 27.07.2018 ಶುಕ್ರವಾರ ಸೂರ್ಯ ಉದಯ ಬೆ.06.04 / ಸೂರ್ಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (13-07-2018)

ನಿತ್ಯ ನೀತಿ  :  ದಾನ, ಭೋಗ, ನಾಶ ಎಂದು ಹಣಕ್ಕಿರುವ ಗತಿಗಳು ಮೂರು. ಯಾವನು  ದಾನ ಮಾಡುವುದಿಲ್ಲವೋ ತಾನೂ ಭೋಗಿಸುವುದಿಲ್ಲವೋ ಅವನ ಹಣಕ್ಕೆ ಮೂರನೆಯ ಗತಿ, ಅಂದರೆ ನಾಶವುಂಟಾಗುತ್ತದೆ. 

Read more

ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 29-06-2018)

ನಿತ್ಯ ನೀತಿ  :  ಸುವರ್ಣಮೃಗದ ಇರುವಿಕೆ ಅಸಂಭವ. ಆದರೂ ಶ್ರೀರಾಮನು ಅಂಥ ಮೃಗಕ್ಕಾಗಿ ಆಶಿಸಿದನು.ಸಾಮಾನ್ಯವಾಗಿ ಯಾರಿಗೆ ವಿಪತ್ತು ಸಮೀಪಿಸಿದೆಯೋ ಅವರ ಬುದ್ದಿ ವ್ಯಾಮೋಹಗೊಳ್ಳುತ್ತದೆ. -ಮಹಾಭಾರತ ಪಂಚಾಂಗ : 29.06.2018

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-06-2018)

ನಿತ್ಯ ನೀತಿ  :  ವೇದಗಳನ್ನು, ಪುರಾಣಗಳನ್ನು, ಶಾಸ್ತ್ರಗಳನ್ನು ಓದುವುದರಿಂದ ಏನು? ಯಾವ ಕರ್ಮಗಳನ್ನು ಮಾಡುವುದರಿಂದ ಸ್ವರ್ಗದ ಹಳ್ಳಿಯ ಒಂದು ಗುಡಿಸಲಿನ ವಾಸ ಲಭಿಸುತ್ತದೆಯೋ ಅವುಗಳಿಂದೇನು ಪ್ರಯೋಜನ? ಯಾವುದು ಸಂಸಾರ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-06-2018)

ನಿತ್ಯ ನೀತಿ  :  ರಾಜಲಕ್ಷ್ಮಿಯು ಕ್ರೂರನಾದವನನ್ನು ಕಂಡು ಬೇಸರಪಡುತ್ತಾಳೆ. ಮೆತ್ತನೆಯವನು ಸೋಲಬಹುದೆಂದು ಹೆದರಿ ಅವನಲ್ಲಿ ಬಹಳ ಕಾಲ ಇರುವುದಿಲ್ಲ. ಮೂರ್ಖನನ್ನು ದ್ವೇಷಿಸುತ್ತಾಳೆ. ಬಹಳ ವಿದ್ವಾಂಸರಲ್ಲಿಯೂ ಪ್ರೀತಿಯನ್ನೂ ತೋರುವುದಿಲ್ಲ. ಪರಾಕ್ರಮಿಗಳನ್ನು

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-06-2018)

ನಿತ್ಯ ನೀತಿ  :   ಜಿಪುಣನು ಹಣವನ್ನು ಕೈಬಿಡುವುದಿಲ್ಲ. ತಾನೂ ಅನುಭವಿಸುವುದಿಲ್ಲ. ಏಕಿರಬಹುದು? ಹಣವು ಆತನಿಗೆ ಶರಣಾಗತವಾಗಿರಬಹುದೆ? ಅಥವಾ ವಿಷದಂತೆ ಆತನನ್ನು ಕೊಲ್ಲಬಹುದೆ? -ಕುವಲಯಾನಂದ ಪಂಚಾಂಗ : 01.06.2018 ಶುಕ್ರವಾರ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-05-2018)

ನಿತ್ಯ ನೀತಿ  :  ಸಕಾಲದಲ್ಲಿ ಮೋಡಗಳು ಸಂತೋಷದಿಂದ ನವಿಲುಗಳನ್ನು ಕುಣಿಯುವಂತೆ ಮಾಡುತ್ತಾ ಮಳೆ ಸುರಿಸಲಿ. ಇದರಿಂದ ಭೂಮಿಯು ಒತ್ತಾಗಿ ಬೆಳೆದ ಹಸುರಿನಿಂದ ಮುಚ್ಚಿ ಸುಂದರವಾಗಿ ಕಾಣಿಸಲಿ. ಜನಗಳು ಕಷ್ಟಕಾರ್ಪಣ್ಯಗಲಿಲ್ಲದೆ,

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-05-2018)

ನಿತ್ಯ ನೀತಿ  :  ಹೆಣ್ಣು ಹುಲಿ ತನ್ನ ಮರಿಗಳನ್ನು ಕಚ್ಚಿಕೊಂಡು  ಒಯ್ಯುತ್ತದೆ. ಆದರೆ ಅವುಗಳನ್ನು ಹಲ್ಲುಗಳಿಂದ ಪೀಡಿಸುವುದಿಲ್ಲ. ಮರಿಗಳು ಕೆಳಗೆ ಬೀಳಬಾರದು, ಅವುಗಳಿಗೆ ಗಾಯವಾಗಲೂ ಬಾರದು ಎಂಬ ಹೆದರಿಕೆಯಿಂದ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-05-2018)

ನಿತ್ಯ ನೀತಿ  : ತಂದೆಯ ಮುಂದುಗಡೆ ನಿಂತಿದ್ದರೆ ಶೋಭಿಸುವಂತೆ, ಸಿಂಹಾಸನದಲ್ಲಿ ಕುಳಿತಿದ್ದರೆ ಶೋಭಿಸುವುದಿಲ್ಲ. ತಂದೆಯ ಪಾದಗಳನ್ನು ಒತ್ತುತ್ತಿರುವಾಗ ಉಂಟಾಗುವ ಸುಖವು ರಾಜ್ಯವನ್ನು ಆಳಿದರೆ ಬರುವುದಿಲ್ಲ. ತಂದೆಯು ಊಟ ಮಾಡಿದ

Read more