ವಿದೇಶಗಳಿಂದ ಕೊರಿಯರ್ ಮೂಲಕ ಕರೆನ್ಸಿ ಕಳ್ಳಸಾಗಣೆ : ಕಾಳಧನಿಕರ ಹೊಸ ತಂತ್ರ

ಬೆಂಗಳೂರು, ಜ.13-ಗರಿಷ್ಠ ಮೌಲ್ಯದ ನೋಟುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಳಧನಿಕರ ಹೊಸ ತಂತ್ರ-ಕುತಂತ್ರಗಳು ಬೆಳಕಿಗೆ ಬರುತ್ತಿರುವಾಗಲೇ, ವಿದೇಶಗಳಲ್ಲಿರುವ ಭಾರತೀಯರ ಐನಾತಿ ವಾಮಮಾರ್ಗವೂ ಬಹಿರಂಗಗೊಂಡಿದೆ. ಇತ್ತೀಚೆಗೆ ಬೆಂಗಳೂರು

Read more