ಬಿಜೆಪಿಯ ಗಬ್ಬರ್ ಸಿಂಗ್ ಗ್ಯಾಂಗ್ ವಿಧಾನಸೌಧಕ್ಕೆ ನುಗ್ಗಲೆತ್ನಿಸುತ್ತಿದೆ : ರಾಹುಲ್ ಲೇವಡಿ

ಬೀದರ್, ಮೇ 3- ಶೋಲೆ ಸಿನಿಮಾದಲ್ಲಿನ ಖಳನಾಯಕ ಗಬ್ಬರ್‍ಸಿಂಗ್ ಗ್ಯಾಂಗ್‍ನ ಎಲ್ಲಾ ಪಾತ್ರಧಾರಿಗಳನ್ನು ಹೋಲುವಂತಹ ಮುಖಂಡರು ಈ ಬಾರಿ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದು, ಅವರನ್ನು ವಿಧಾನಸೌಧಕ್ಕೆ ಕಳುಹಿಸಲು

Read more