ಕೌಶಲ್ಯ ವೃದ್ದಿಸಿಕೊಂಡಲ್ಲಿ ಉದ್ಯೋಗಾವಕಾಶ ಖಚಿತ

ನರೇಗಲ್ಲ,ಫೆ.28– ಪ್ರತಿ ಕಲಿಕಾರ್ಥಿಯು ಕಲಿಕೆಯ ಹಂತದಿಂದಲೇ ಕೌಶಲ್ಯ ವೃದ್ದಿಸಿಕೊಂಡಲ್ಲಿ ಅಂತಹ ಮಗುವಿಗೆ ಭವಿಷ್ಯ ವಿಶಾಲವಾಗಿರುತ್ತದೆ, ಜೊತೆಗೆ ಉದ್ಯೋಗಾವಕಾಶಗಳು ಹರಿದು ಬರುತ್ತವೆ ಎಂದು ಧಾರವಾಡದ ಲಾಜಿಕ್ ಕಂಪ್ಯೂಟರ್ಸ್‍ನ ಮುಖ್ಯಸ್ಥ

Read more

ಆಧುನಿಕ ಭರಾಟೆಗೆ ಸವಾಲು ಹಾಕಿದ ವನಿತೆಯರು : ಮನಮೆಚ್ಚಿದ ಹುಡುಗಿಯರು

ನರೇಗಲ್ಲ,ಫೆ.28– ಆಧುನಿಕ ಸಂಪ್ರದಾಯದ ಭರಾಟೆಯಲ್ಲಿ ಸಾಗುತ್ತಿರುವ ಇಂದು ಭಾರತೀಯ ಸಂಸ್ಕೃತಿ , ಆಚಾರ-ವಿಚಾರ ಉಡುಗೆ ತೊಡುಗೆಗಳು ಮರೀಚಿಕೆಯಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿ ಗೆ ಗೀಳುಬಿದ್ದ ಭಾರತೀಯ ವನಿತೆಯರು ಇಂದು

Read more

ವಿಜೃಂಭಣೆಯ ಸಂತ ಸೇವಾಲಾಲ ಮಹಾರಾಜರ ಜಯಂತ್ಯೋತ್ಸವ

ಗಜೇಂದ್ರಗಡ,ಫೆ.28– 278ನೇ ಸಂತ ಸೇವಾಲಾಲ ಮಹಾರಾಜರ ಜಯಂತಿಯನ್ನು ಗೋರಜಂಜಾರ ಸಮಾಜದ ಭಾಂದವರು ವಿಜೃಂಭಣೆಯಿಂದ ನಿನ್ನೆ ರಾಜೂರ ಗ್ರಾಮದಲ್ಲಿ ಆಚರಿಸಿದರು.ಸಂತ ಸೇವಾಲಾಲ ಮಹಾರಾಜರ ಜಯಂತಿ ಪ್ರಯುಕ್ತ ಭಕ್ತರು ಸಂತ

Read more

ವಾರದಲ್ಲಿ ಅನಧಿಕೃತ ಕಟ್ಟಡ ಜಾಹೀರಾತು ತೆರವಿಗೆ ಸೂಚನೆ

ನರೇಗಲ್ಲ,ಫೆ.23- ಪಟ್ಟಣವನ್ನು ಸುಂದರವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುತ್ತಿದ್ದ ಭಿತ್ತಿ ಪತ್ರ, ಬಂಟಿಂಗ್ಸ್ ಹಾಗೂ ಬ್ಯಾನರಗಳನ್ನು ವಾರದೊಳಗೆ ತೆರವುಗೊಳಿಸಲು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಆದೇಶಿಸಿದ್ದಾರೆ.ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ

Read more

ಧೈರ್ಯ ಉತ್ಸಾಹದಿಂದ ಬದುಕನ್ನು ಎದುರಿಸಿ

ಗದಗ,ಫೆ.18- ಧೈರ್ಯಂ ಸರ್ವತ್ರ ಸಾಧನಂ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿನಿಯರು ಯಾವುದೇ ಸಮಸ್ಯೆಗೆ ಅಂಜದೇ ಅಳುಕದೆ ಧೈರ್ಯ ಉತ್ಸಾಹದಿಂದ ಬದುಕನ್ನು ಎದುರಿಸಿ ಜೀವನದಲ್ಲಿ ಯಶಸ್ಸು ಹೊಂದಬೇಕೆಂದು ಜಿಲ್ಲಾ ಅಕ್ಷರ

Read more

ಸರ್ಕಾರಕ್ಕೆ ಕಪ್ಪತ್ತಗುಡ್ಡ ಸಂಕಟ, ನಿವಾರಣೆಯಾಗಲಿದೆಯಾ ಕಂಟಕ..?

ಗದಗ,ಫೆ.15- ಉತ್ತರ ಕರ್ನಾಟಕದ ಹಸಿರು ಸಹ್ಯಾದ್ರಿ ಕಪ್ಪತ್ತಗುಡ್ಡದ ರಕ್ಷಣೆಗಾಗಿ ಮುದ್ರಣಕಾಶೀ ಗದಗನಲ್ಲಿ ಕಹಳೆ ಮೊಳಗಿದೆ. ಮೂವತ್ತು ವರ್ಷಗಳಿಂದ ಪರಿಸರವಾದಿಗಳ ಹೋರಾಟದ ಪ್ರತಿಫಲವಾಗಿ ಸಿಕ್ಕ ಅರಣ್ಯ ಸಂರಕ್ಷಣೆ ಭಾಗ್ಯವನ್ನ

Read more

ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಅಹೋರಾತ್ರಿ ಧರಣಿ, ಭಾರೀ ಬೆಂಬಲ

ಗದಗ, ಫೆ.15-ಕಪ್ಪತ ಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಆಗ್ರಹಿಸಿ ತೋಂಟದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಇಂದು

Read more

ಕಪ್ಪತ್ತಗುಡ್ಡ ಉಳಿಸುವುದು ಸರಕಾರದ ಪ್ರಮುಖ ಹೊಣೆಗಾರಿಕೆ

ಗದಗ,ಫೆ.14- ಉತ್ತರ ಕರ್ನಾಟಕದ ಹಿಮಾಲಯ ಪರ್ವತದಂತಿರುವ ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನಮಾನ ನೀಡಲು ಒತ್ತಾಯಿಸಿ ನಿನ್ನೆ ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಅಸಂಖ್ಯಾತ ಸಂಘಟನೆಗಳ

Read more

ಉಗ್ರ ಹೋರಾಟ ತೋಂಟದಾರ್ಯ ಶ್ರೀಗಳ ನೇತೃತ್ವದ ಸಭೆಯಲ್ಲಿ ಎಚ್ಚರಿಕೆ

ಗದಗ,ಫೆ.13– ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಸಾಹಿತಿಗಳ, ಜನಪ್ರತಿನಿಧಿಗಳ, ವಿವಿಧ ಸಂಘಟನೆ  ಹಾಗೂ

Read more

ಸಿಗದ ಮರಳು : ನಿಲ್ಲದ ಅಕ್ರಮ ದಂಧೆ…! ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ವಿಫಲ

ಗಜೇಂದ್ರಗಡ,ಫೆ.13- ಪಟ್ಟಣದ ಕಟ್ಟಡ ಕಾಮಗಾರಿಗಳಿಗೆ ಮರಳಿನ ಸಮಸ್ಯೆ ಕಾಡುತ್ತಿದ್ದು, ಅದಕ್ಕೆ ಬೇಕಾಗುವ ಅವಶ್ಯಕ ಮರಳನ್ನು ದುಬಾರಿ ಬೆಲೆ ತೆತ್ತು ಖರೀದಿಸುವ ಅನಿವಾರ್ಯ ಸ್ಥಿತಿ ಮಾಲೀಕರದ್ದಾಗಿದೆ. ಹಳ್ಳಕೊಳ್ಳಗಳಲ್ಲಿ ದೊರೆಯುವ

Read more