ಗಾಂಧಿನಗರ ಕ್ಷೇತ್ರದಲ್ಲಿ 441 ಕೋಟಿ ರೂ.ಗಳ ಅಕ್ರಮ : ತನಿಖೆಗೆ ಸಿಎಂಗೆ ರಮೇಶ್ ಮನವಿ

ಬೆಂಗಳೂರು, ಜು.7- ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ನಡೆದಿದೆ ಎನ್ನಲಾದ 441 ಕೋಟಿ ರೂ.ಗಳ ಅಕ್ರಮದ ತನಿಖೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಸಿಬಿ ತನಿಖೆಗೆ ವಹಿಸಿದ್ದಾರೆ

Read more