ಟಿಪ್ಪು ಕುರಿತ ಹೇಳಿಕೆ ವಿಶ್ವನಾಥ್‍ರ ವೈಯಕ್ತಿಕ ಅಭಿಪ್ರಾಯ : ಗಣೇಶ್ ಕಾರ್ನಿಕ್

ಬೆಂಗಳೂರು,ಆ.27- ವಿಧನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಟಿಪ್ಪುಸುಲ್ತಾನ್ ಕುರಿತು ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಹೊರತು ಇದು ಬಿಜೆಪಿ ಅಭಿಪ್ರಾಯವಲ್ಲ. ಟಿಪ್ಪು ಒಬ್ಬ ಮತಾಂಧ ಎಂಬುದಕ್ಕೆ

Read more