ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆದಂತಿದೆ ಬಿಬಿಎಂಪಿ ಪರಿಸ್ಥಿತಿ

ಬೆಂಗಳೂರು, ಸೆ.17- ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎಂಬಂತಾಗಿದೆ ಬಿಬಿಎಂಪಿ ಆಡಳಿತ… ಜನಪ್ರತಿನಿಧಿಗಳ ಆಡಳಿತಾವಧಿ ಕೊನೆಗೊಂಡು ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕಗೊಂಡ ನಂತರ ಪಾಲಿಕೆಯ ಸ್ಥಿತಿ

Read more