ದೇವರಿಗೆ ಹಚ್ಚಿದ ದೀಪ ತಂದ ಆಪತ್ತು, ಬಾಲಕಿ ಸಜೀವ ದಹನ..!

ಬೆಳಗಾವಿ,ಜೂ 25- ದೇವರಿಗೆ ಹಚ್ಚಿದ ದೀಪ ಹಾಸಿಗೆಗೆ ತಗುಲಿ ಹೊತ್ತಿ ಉರಿದ ಪರಿಣಾಮ 8 ವರ್ಷದ ಬಾಲಕಿ ಸಜೀವವಾಗಿ ದಹನಗೊಂಡ ದಾರುಣ ಘಟನೆ ಇಲ್ಲಿನ ಆನಿಗೋಳದಲ್ಲಿ ನಡೆದಿದೆ.

Read more