ಸ್ವಯಂಘೋಷಿತ ದೇವಮಹಿಳೆಯ ಬಂದೂಕು ಪ್ರೇಮದ ಹುಚ್ಚಾಟಕ್ಕೆ ಮದುಮಗನ ಚಿಕ್ಕಮ್ಮ ಬಲಿ..!

ಚಂಡೀಗಢ,ನ.16-ಸ್ವಯಂಘೋಷಿತ ದೇವತಾ ಮಹಿಳೆ(ದೇವಮಾನವಿ) ಯೊಬ್ಬಳು ವಿವಾಹ ಮಂಟಪದಲ್ಲಿ ನಡೆಸಿದ ಬಂದೂಕು ಪ್ರೇಮದ ಹುಚ್ಚಾಟಕ್ಕೆ ಮದುಮಗನ ಚಿಕ್ಕಮ್ಮ ಸ್ಥಳದಲ್ಲೇ ಸಾವನ್ನಪ್ಪಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದಲ್ಲಿ

Read more