ಪೊಲೀಸ್ ಸಿಬ್ಬಂದಿಯೊಬ್ಬರ ಮನೆಯಲ್ಲಿದ್ದ 2 ಕೆಜಿ ಚಿನ್ನ ಕಳ್ಳತನ..!

ಮೈಸೂರು, ಸೆ.1- ಪೊಲೀಸ್ ಇಲಾಖೆ ಸಿಬ್ಬಂದಿಯೊಬ್ಬರ ಮನೆಯಲ್ಲಿ 2ಕೆಜಿ ಚಿನ್ನಾಭರಣ ನಿಗೂಢವಾಗಿ ಕಳ್ಳತನವಾಗಿದೆ. ನಗರದ ಸರಸ್ವತಿಪುರಂನ 5ನೆ ಮುಖ್ಯರಸ್ತೆ ನಿವಾಸಿ ವಿಜಿಕುಮಾರ್ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ.

Read more

ಬ್ರೆಜಿಲ್‍ ನಲ್ಲಿ ಚಿನ್ನದ ಗಣಿಗೆ ನುಗ್ಗಿ 2.6 ದಶಲಕ್ಷ ಡಾಲರ್ ಮೌಲ್ಯದ ಚಿನ್ನ ಲೂಟಿ

ರಿಯೊ ಡಿ ಜನೈರೋ, ನ.4- ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ದಾಳಿ ಮಾಡಿ, ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 2.6 ದಶಲಕ್ಷ ಡಾಲರ್ ಮೌಲ್ಯದ 2,000 ಔನ್ಸ್

Read more