ಗೌರಿಲಂಕೇಶ್ ಹತ್ಯೆ ಕೇಸ್ : ಕೋಕಾ ಕಾಯ್ದೆ ಅಸಿಂಧು ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ,ಅ.21- ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಿದ್ದನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.ಪತ್ರಕರ್ತೆ ಗೌರಿಲಂಕೇಶ್ 2017ರ ಸೆಪ್ಟೆಂಬರ್ 5ರಂದು

Read more