1.98 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ವೆಚ್ಚಕ್ಕಾಗಿ ಸಂಸತ್‍ನಲ್ಲಿ ಪ್ರಸ್ತಾಪ ಮಂಡನೆ

ನವದೆಹಲಿ(ಪಿಟಿಐ), ಫೆ.5- ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುವ ಪಸಕ್ತ ಹಣಕಾಸು ವರ್ಷಕ್ಕಾಗಿ 1,98,831.36 ಕೋಟಿ ರೂ.ಗಳ ಒಟ್ಟು ಹೆಚ್ಚುವರಿ ವೆಚ್ಚಕ್ಕಾಗಿ ಕೇಂದ್ರ ಸರ್ಕಾರ ಸಂಸತ್ ಒಪ್ಪಿಗೆ ಕೋರಿದೆ. ಅನುದಾನಕ್ಕಾಗಿ

Read more