ಮತ್ತಷ್ಟು ಸ್ವಾದಿಷ್ಟವಾಗಲಿದೆ ಸರ್ಕಾರಿ ಶಾಲೆಗಳ ಬಿಸಿಯೂಟ, ಹೇಗೆ ಗೊತ್ತೇ..?
ಬೆಂಗಳೂರು, ಜ.9- ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟ ಮತ್ತಷ್ಟು ಸ್ವಾದಿಷ್ಟವಾಗಲಿದ್ದು, ಸಿರಿಧಾನ್ಯ ಸೇರ್ಪಡೆಗೊಳಿಸುವ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಸಾವಯವ ಹಾಗೂ ಸಿರಿಧಾನ್ಯಗಳನ್ನು ಪೌಷ್ಠಿಕ
Read more