ನಿರ್ಮಾಪಕ, ನಿರ್ದೇಶಕ, ಗೌರಿ ಸುಂದರ್ ವಿಧಿವಶ

ಬೆಂಗಳೂರು,ಜ.1-ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಹಾಗೂ ಛಾಯಾಗ್ರಾಹಕ ಗೌರಿ ಸುಂದರ್(64) ಹೃದಯಾಘಾತದಿಂದ ಇಂದು ಮುಂಜಾನೆ 3 ಗಂಟೆಯಲ್ಲಿ ವಿಧಿವಶರಾಗಿದ್ದಾರೆ. ಸಿನಿಮಾ ರಂಗ ಅಲ್ಲದೆ ಸುಂದರ ಪ್ರಕಾಶನದ

Read more