ಕನ್ನಡದ ಕಟ್ಟಾಳು ಜಿ.ಪಿ.ರಾಜರತ್ನಂರ ಸವಿನೆನಪು

ಕನ್ನಡಕ್ಕಾಗಿ ಅಪಾರವಾಗಿ ದುಡಿದ ಜಿ.ಪಿ.ರಾಜರತ್ನಂ ಅವರ ಪದಗಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ರಾಜರತ್ನಂ ಹಳೆಗನ್ನಡದಲ್ಲಿ ಪರಿಣತರು. ಜೊತೆಗೆ ಹೊಸಗನ್ನಡದ ನಾನಾ ಅಲೆಗಳ ಆಟವನ್ನು ಕಂಡವರು. ಹಾಗಾಗಿ ಹಳೆ-ಹೊಸಗನ್ನಡದ

Read more