ಬಿಬಿಎಂಪಿ ಮೇಯರ್ ಆಗಿ ಕಾಂಗ್ರೆಸ್ ನ ಪದ್ಮಾವತಿ, ಉಪಮೇಯರ್ ಆಗಿ ಜೆಡಿಎಸ್‍ನ ಆನಂದ್ ಆಯ್ಕೆ

ಬೆಂಗಳೂರು, ಸೆ.28-ತೀವ್ರ ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಶಸ್ಸು ಕಂಡಿದ್ದು, ಪ್ರಕಾಶ್‍ನಗರ ವಾರ್ಡ್‍ನ ಸದಸ್ಯೆ ಜಿ.ಪದ್ಮಾವತಿ 50ನೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.  ಇದೇ

Read more