ಆತ್ಮಹತ್ಯೆಗೆ ಕೆರೆಗೆ ಹಾರಿದ್ದ ಅಜ್ಜನನ್ನು ರಕ್ಷಿಸಲು ಹೋದ ಮೊಮ್ಮಗನೂ ಸಾವು

ಕೆ.ಆರ್.ಪೇಟೆ, ನ.18- ಸಾಲದ ಬಾಧೆ ತಾಳಲಾರದೆ ರೈತನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜೊತೆಗೆ ರೈತನನ್ನು ರಕ್ಷಿಸಲು ಯತ್ನಿಸಿದ ಆತನ ಮೊಮ್ಮಗನೂ ನೀರು ಪಾಲಾಗಿರುವ ಹೃದಯ ವಿದ್ರಾವಕ

Read more