ಸಿಆರ್‍ಪಿಎಫ್, ಎಸ್‍ಒಜಿ ಶಿಬಿರಗಳ ಮೇಲೆ ಉಗ್ರರ ದಾಳಿ, ಕೆಲವರಿಗೆ ಗಾಯ

ಶೋಪಿಯಾನ್, ಮೇ 24-ಭಾರೀ ಬಿಗಿಭದ್ರತೆಯ ನಡುವೆಯೂ ಕಾಶ್ಮೀರ ಕಣಿವೆಯಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಶೋಪಿಯಾನ್‍ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್) ಹಾಗೂ ವಿಶೇಷ ಕಾರ್ಯಾಚರಣೆ ಸಮೂಹ (ಎಸ್‍ಒಜಿ)

Read more