ಔಷಧ ಕಾರ್ಖಾನೆಗಳಿಗೆ ಪ್ರಧಾನಿ ಮೋದಿ ಭೇಟಿ, ಲಸಿಕೆ ಕುರಿತು ಹೆಚ್ಚಿದ ವಿಶ್ವಾಸ
ನವದೆಹಲಿ,ನ.28-ದೇಶದ ಮೂರು ಕೊರೊನಾ ಲಸಿಕೆ ಉತ್ಪಾದನಾ ಕೇಂದ್ರಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡುತ್ತಿರುವುದರಿಂದ ಶೀಘ್ರದಲ್ಲೇ ಭಾರತೀಯರಿಗೆ ಔಷಧಿ ದೊರೆಯುವ ಆಶಾಭಾವನೆ ವ್ಯಕ್ತವಾಗಿದೆ.
Read more