ಅಂತಾರಾಜ್ಯ ಗನ್ ಸ್ಮಗ್ಲಿಂಗ್ ಜಾಲ ಬೇಧಿಸಿದ ದೆಹಲಿ ವಿಶೇಷ ಪೊಲೀಸ್ ಪಡೆ, 20 ಪಿಸ್ತೂಲ್ ವಶ

ನವದೆಹಲಿ, ಫೆ.16-ಅಂತಾರಾಜ್ಯ ಗನ್ ಕಳ್ಳಸಾಗಣೆ ಜಾಲವನ್ನು ಬೇಧಿಸಿರುವ ವಿಶೇಷ ಪೊಲೀಸ್ ಪಡೆ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 20 ಅತ್ಯಾಧುನಿಕ ಪಿಸ್ತೂಲುಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮಣಿಸಿಂಗ್

Read more