ತನ್ನೆರಡು ಕರುಳ ಕುಡಿಗಳನ್ನು ಕೊಂದು ನೇಣಿಗೆ ಶರಣಾದ ತಾಯಿ

ಬೆಂಗಳೂರು, ಸೆ.1-ತನ್ನೆರಡು ಕರುಳ ಕುಡಿಗಳನ್ನು ಉಸಿರುಗಟ್ಟಿಸಿ ಸಾಯಿಸಿದ ತಾಯಿ, ನಂತರ ನೇಣುಬಿಗಿದುಕೊಂಡು ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read more