ನಾಯರ್, ಅಬ್ಬಾಸ್ ಅರ್ಧಶತಕ : ಬೃಹತ್ ಇನ್ನಿಂಗ್ಸ್ ಮುನ್ನಡೆಯತ್ತ ಕರ್ನಾಟಕ
ಕೋಲ್ಕತ್ತಾ,ಅ.21- ಮೊದಲ ದಿನ ದೆಹಲಿ ಬೌಲರ್ಗಳ ವಿರುದ್ಧ ವಿಜೃಂಭಿಸಿದ್ದ ಕರ್ನಾಟಕದ ಬ್ಯಾಟ್ಸ್ಮನ್ಗಳು ಇಂದು ಕೂಡ ವೇಗದ ಆಟಕ್ಕೆ ಮುಂದಾಗಿದ್ದು ಬೃಹತ್ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.ಮೊದಲ ದಿನದ ಅಂತ್ಯಕ್ಕೆ
Read more