ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸುದ್ದಿಯಾದ ಕರ್ನಾಟಕದ ಹೆಮ್ಮೆಯ ಹಂಪಿ..!

ನ್ಯೂಯಾರ್ಕ್, ಜ.11 (ಪಿಟಿಐ)- ಯುನೆಸ್ಕೋ ವಿಶ್ವ ಪಾರಂಪಾರಿಕ ತಾಣವೆಂದು ಹೆಗ್ಗಳಿಕೆ ಪಡೆದಿರುವ ಹಂಪಿ ಕೀರ್ತಿಯ ಮುಕುಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್(ಎನ್‍ವೈಟಿ) ದಿನಪತ್ರಿಕೆ

Read more