ಹಂಸಲೇಖ ಪರ-ವಿರೋಧ ಪ್ರತಿಭಟನೆ, ಪೊಲೀಸ್ ಠಾಣೆ ಬಳಿ ಹೈಡ್ರಾಮ

ಬೆಂಗಳೂರು,ನ.25- ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಬಸವನಗುಡಿ ಠಾಣೆಗೆ ವಿಚಾರಣೆಗೆ ಹಾಜರಾದರು. ಹಂಸಲೇಖ ಅವರು ಠಾಣೆಗೆ ಆಗಮಿಸಲಿದ್ದಾರೆ

Read more