ನೇಣು ಬಿಗಿದುಕೊಂಡು ಖಾಸಗಿ ಕಂಪೆನಿ ನೌಕರ ಆತ್ಮಹತ್ಯೆ

ಬೆಂಗಳೂರು, ಮೇ 9- ಪತ್ನಿ, ಮಗು ಊರಿಗೆ ತೆರಳಿದ್ದಾಗ ಇತ್ತ ಮನೆಯಲ್ಲಿ ಖಾಸಗಿ ಕಂಪೆನಿಯೊಂದರ ನೌಕರ ನೇಣಿಗೆ ಶರಣಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read more