ರೌಡಿ ಭರತ್ ಕೊಲೆ : ನಾಲ್ವರು ಅಂದರ್

ಹಾಸನ : ನಗರದಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ರೌಡಿ ಭರತ್ ನನ್ನು ಕೊಲೆ ಮಾಡಿದ್ದ ನಾಲ್ಕು ಮಂದಿ ಯುವಕರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು.

Read more

ಇದ್ದಕ್ಕಿದ್ದಂತೆ ಛಿದ್ರವಾಯ್ತು 906 ವರ್ಷಗಳ ಪುರಾತನ ಮಹಾಕಾಳಿ ವಿಗ್ರಹ..!

ಹಾಸನ, ನ.20- ಸುಮಾರು 906 ವರ್ಷಗಳ ಇತಿಹಾಸಹೊಂದಿರುವ ಬೇಲೂರು ರಸ್ತೆಯ ದೊಡ್ಡಗದವಳ್ಳಿ ಲಕ್ಷ್ಮೀದೇವಾಲಯದಲ್ಲಿರುವ ಮಹಾಕಾಳಿ ವಿಗ್ರಹ ಇದ್ದಕ್ಕಿದ್ದಂತೆ ಛಿದ್ರವಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಹಾಸನ-ಬೇಲೂರು ರಸ್ತೆಯ ಹಗರೆ

Read more

ಮೂರು ಮಕ್ಕಳನ್ನು ನಾಲೆಗೆ ತಳ್ಳಿ ತಾಯಿ ನಾಪತ್ತೆ

ಹಾಸನ,ನ.14- ಹಾರಂಗಿ ಎಡದಂಡೆ ನಾಲೆಯಲ್ಲಿ ತನ್ನ ಮೂವರು ಮಕ್ಕಳನ್ನು ನಾಲೆಗೆ ತಳ್ಳಿ ತಾಯಿ ನಾಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ವಿಜಯ್(5),

Read more

ಸಂಪೂರ್ಣ ಅವಧಿಗೆ ಯಡಿಯೂರಪ್ಪನವರೇ ಸಿಎಂ : ಸಚಿವ ಗೋಪಾಲಯ್ಯ

ಹಾಸನ, ಅ.1- ಮುಂದಿನ ಸಂಪೂರ್ಣ ಅವಧಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ .ಗೋಪಾಲಯ್ಯ ತಿಳಿಸಿದರು

Read more

ಅಯ್ಯೋ ವಿಧಿಯೇ.. ಸಾವು ಹೀಗೂ ಬರುತ್ತೆ..!

ಹಾಸನ: ಸಾವು ಯಾವಾಗ, ಯಾವ ರೂಪದಲ್ಲಿ ಬರುತ್ತೆ ಎಂದು ಊಹಿಸಿಕೊಳ್ಳುವುದೂ ಕಷ್ಟ. ತನ್ನಷ್ಟಕ್ಕೆ ತಾನು ಸ್ನೇಹಿತನೊಂದಿಗೆ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಾಜಿ ಸೈನಿಕರೊಬ್ಬರ ಮೇಲೆರಗಿದ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

Read more

ಸ್ನೇಹಿತನ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ..!

ಹಾಸನ, ಸೆ.6- ಜಿಲ್ಲೆಯಲ್ಲಿ ಅಪರಾಧ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸ್ನೇಹಿತನ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ

Read more

ಅಂತರರಾಜ್ಯ ಮನೆಗಳ್ಳರ ಬಂಧನ; 33 ಲಕ್ಷ ಬೆಲೆಯ ಚನ್ನಾಭರಣ ವಶ

ಹಾಸನ; ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ 33 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನಗರದ

Read more

ಹೊಸ ವರ್ಷಕ್ಕೆ ರೈತರಿಗೆ ಗಿಫ್ಟ್, ಹಾಲಿನ ಖರೀದಿ ದರ 1.5 ರೂ. ಹೆಚ್ಚಳ

ಹಾಸನ,ಜ.1-ಹಾಸನ ಹಾಲು ಒಕ್ಕೂಟವು ಪ್ರಸಕ್ತ ಸಾಲಿನಲ್ಲಿ ಹೆಚ್ಚು ಲಾಭಗಳಿಸಿದ್ದು, ಇದನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವ ದೃಷ್ಟಿಯಿಂದ ಹಾಲು ಉತ್ಪಾದಕರಿಗೆ ಹಾಲು ಖರೀದಿ ದರಗಳನ್ನು ಪ್ರತಿ ಕೆಜಿ.ಗೆ ರೂ.

Read more

ಹಿತ್ತಾಳೆ ಉಂಗುರ ಇಟ್ಟು ಚಿನ್ನದ ಉಂಗುರ ಎಗರಿಸಿದ ಚಾಲಾಕಿ ಕಳ್ಳ..!

ಹಾಸನ, ಡಿ.27- ಉಂಗುರ ಖರೀದಿಸುವುದಾಗಿ ಗ್ರಾಹಕರ ಸೋಗಿನಲ್ಲಿ ಆಭರಣದ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಹಿತ್ತಾಳೆ ಉಂಗುರ ಇಟ್ಟು ಚಿನ್ನದ ಉಂಗುರ ಕದ್ದು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ನಗರ

Read more

ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಅಡ್ಡಿಯಾಗದಿರಲಿ ರಾಜಕೀಯ ಮೇಲಾಟ

ಹಾಸನ, ನ.20- ರಾಜಕೀಯ ಮೇಲಾಟ ದಿಂದಾಗಿ ದಶಕಗಳ ಹಿಂದೆ ಕಾಮಗಾರಿ ಆರಂಭಿಸಿದ ಜಿಲ್ಲಾ ನ್ಯಾಯಾಲಯದ ಕಟ್ಟಡದ ಉದ್ಘಾಟನೆಗೆ ಇನ್ನು ಘಳಿಗೆ ಕೂಡಿ ಬಂದಿಲ್ಲದಿರುವುದು ವಿಪರ್ಯಾಸವೇ ಸರಿ. ನ್ಯಾಯಾಲಯದ

Read more