ಗಂಡ ಸಾಯುತ್ತಾನೆಂಬ ವದಂತಿ, ಮಾಂಗಲ್ಯದಲ್ಲಿನ ಹವಳವನ್ನು ಒಡೆದು ಹಾಕುತ್ತಿರುವ ಮಹಿಳೆಯರು..!

ಕೊಪ್ಪಳ/ಬಳ್ಳಾರಿ/ಚಿತ್ರದುರ್ಗ/ದಾವಣಗೆರೆ,ಜು.5-ಹಾಗಂತೆ ಹೀಗಂತೆ ಎಂಬ ಅಂತೆಕಂತೆಗಳ ವದಂತಿಗಳು ಗಾಳಿ ಸುದ್ದಿಗಳು ಹರಡುವುದು ವಿಶೇಷವೇನೂ ಅಲ್ಲ. ಆದರೆ, ಹೈದರಾಬಾದ್ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಇದೀಗ ಹಬ್ಬಿರುವ ಗಾಳಿ

Read more