ಕಾಂಗ್ರೆಸ್ ಪಾದಯಾತ್ರೆಯ ಕ್ರೆಡಿಟ್, ಡೆಬಿಟ್ ಬಗ್ಗೆ ಯೋಚಿಸಬೇಕಾಗಿಲ್ಲ: ಎಚ್‍ಡಿಡಿ

ಬೆಂಗಳೂರು,ನ.8-ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ಮಾಡುವ ಪಾದಯಾತ್ರೆಯಿಂದಾಗುವ ಕ್ರೆಡಿಟ್, ಡೆಬಿಟ್ ಬಗ್ಗೆ ಯೋಚಿಸಬೇಕಾಗಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ತಿಳಿಸಿದರು. ಜೆಪಿ

Read more