ಎಚ್.ಡಿ.ಕೆ ಭದ್ರಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ
ರಾಮನಗರ, ನ.16- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಭದ್ರಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಹಲವು ಕಾರ್ಯಕ್ರಮಗಳ ಶಿಲಾನ್ಯಾಸದ ಮೂಲಕ ಮಿಂಚಿನ ಸಂಚಲನ ನಡೆಸಿದರು.ಮುಂಬರುವ ಚುನಾವಣೆಗೆ
Read more