ಗಣೇಶ ಹಬ್ಬದ ಎಫೆಕ್ಟ್ : ಪೌರಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ

ಬೆಂಗಳೂರು, ಸೆ.19- ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಹಬ್ಬಗಳು ಮುಗಿದರೂ ಪೌರ ಕಾರ್ಮಿಕರ ಕೆಲಸಕ್ಕೆ ಮಾತ್ರ ಬಿಡುವಿರದು. ವರಮಹಾಲಕ್ಷ್ಮಿ, ಗಣೇಶ, ದಸರಾ ಹಾಗೂ ದೀಪಾವಳಿ

Read more