ಚಿಕ್ಕಮಗಳೂರು-ಹಾಸನದಲ್ಲಿ ವರುಣನ ಆರ್ಭಟ, ಚಾರ್ಮಡಿ ಘಾಟ್ನಲ್ಲಿ ಆತಂಕ..!
ಚಿಕ್ಕಮಗಳೂರು/ಹಾಸನ, ಆ.5- ಚಿಕ್ಕಮಗಳೂರು ಮತ್ತು ಹಾಸನದಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆ ಜತೆಗೆ ಬಿರುಸಿನ ಗಾಳಿಯಿಂದ ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
Read moreಚಿಕ್ಕಮಗಳೂರು/ಹಾಸನ, ಆ.5- ಚಿಕ್ಕಮಗಳೂರು ಮತ್ತು ಹಾಸನದಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆ ಜತೆಗೆ ಬಿರುಸಿನ ಗಾಳಿಯಿಂದ ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
Read more