ಭಾರತದ ಮಾರುಕಟ್ಟೆಗೆ ಬಂತು ಹೈ ಟೆಕ್ ಇ ಸೈಕಲ್..!

ಬೆಂಗಳೂರು, ಸೆ.18- ಜಪಾನಿನ ಯಮಹಾ ಮೋಟಾರ್ ಕಂಪೆನಿ ಪಾಲುದಾರಿಕೆಯೊಂದಿಗೆ ಭಾರತದ ಪ್ರತಿಷ್ಟಿತ ಸೈಕಲ್ ತಯಾರಿಕೆಯ ಹೀರೋ ಈಗ ಭಾರತದಲ್ಲಿ ಮೊಟ್ಟ ಮೊದಲ ಇ-ಸೈಕಲ್‍ನ್ನು (ಬ್ಯಾಟರಿ ಚಾಲಿತ) ಪರಿಚಯಿಸಿದೆ.

Read more