‘ಮಹಾ’ ಮಳೆಗೆ ಬೆಳಗಾವಿಯ 9 ಸೇತುವೆಗಳು ಜಲಾವೃತ, ಹೈಅಲರ್ಟ್ ಘೋಷಣೆ
ಹುಬ್ಬಳ್ಳಿ, ಸೆ.9-ಮಹಾರಾಷ್ಟ್ರ ಮಳೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಮುಂದುವರದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ ತಾಲ್ಲೂಕುಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ
Read more